English: We guide you to complete PAN/Aadhaar tasks on the official portals. We do not collect Aadhaar/PAN numbers or OTP on this website.
ಕನ್ನಡ: PAN/Aadhaar ಸಂಬಂಧಿತ ಕೆಲಸಗಳನ್ನು ಅಧಿಕೃತ ಪೋರ್ಟಲ್‌ಗಳಲ್ಲಿ ಪೂರ್ಣಗೊಳಿಸಲು ನಾವು ಮಾರ್ಗದರ್ಶನ ನೀಡುತ್ತೇವೆ. ಈ ತಾಣದಲ್ಲಿ Aadhaar/PAN ಸಂಖ್ಯೆ ಅಥವಾ OTP ಕೇಳುವುದಿಲ್ಲ.
Form filling, document checklist, status tracking. Actions happen on the official portal.
ಕನ್ನಡ: ಫಾರ್ಮ್ ಭರ್ತಿ, ಡಾಕ್ಯುಮೆಂಟ್ ಲಿಸ್ಟ್, ಸ್ಟೇಟಸ್ ಟ್ರ್ಯಾಕಿಂಗ್—ಎಲ್ಲವೂ ಅಧಿಕೃತ ಪೋರ್ಟಲ್‍ನಲ್ಲಿ.
Updates/appointments via UIDAI. We help you prepare only.
ಕನ್ನಡ: UIDAI ಮೂಲಕ ಅಪ್ಡೇಟ್ಸ್/ಅಪಾಯಿಂಟ್ಮೆಂಟ್—ನಾವು ಪೂರ್ವಸಿದ್ಧತೆಗಷ್ಟೇ ಸಹಾಯ.
English: Share your name, phone, and service.
ಕನ್ನಡ: ನಿಮ್ಮ ಹೆಸರು, ಫೋನ್, ಮತ್ತು ಬೇಕಾದ ಸೇವೆ ಮಾತ್ರ ತಿಳಿಸಿ.